(Beta)
Sign In
0

a group of cows walking down a dirt road

K
Kadam 1st News

Prompt

ಕುಮಾರಧಾರ ನದಿಯ ದಡದಲ್ಲಿರುವ ಕುಕ್ಕೆ ಸುಬ್ರಮಣ್ಯವು 5000 ವರ್ಷಗಳಷ್ಟು ಹಳೆಯದಾದ ದೇವಾಲಯವಾಗಿದೆ. ಕುಕ್ಕೆ ಸುಬ್ರಹ್ಮಣ್ಯವು ಮೊದಲು ‘ಕುಕ್ಕೆಪಟ್ಟಣ’ ವಾಗಿತ್ತು. ಈ ಕುಕ್ಕೆಪಟ್ಟಣವು ಬಲ್ಲಾಳರಾಜನ ಆಡಳಿತಕ್ಕೆ ಒಳಪಟ್ಟಿತ್ತು. ಕುಕ್ಕೆ ಪಟ್ಟಣದಲ್ಲಿ ಬ್ರಾಹ್ಮಣರು ವಾಸಿಸುವ ಬೀದಿಯನ್ನು ಅಗ್ರಹಾರವೆಂದು, ವಾಲಗದವರು ವಾಸಿಸುವ ಪ್ರದೇಶವನ್ನು ವಾಲಗಕೇರಿಯೆಂದು, ಅರಮನೆಯ ಕುದುರೆಗಳನ್ನು ಕಟ್ಟುವ ಲಾಯಗಳಿರುವ ಪ್ರದೇಶವನ್ನು ಕುದುರೆ ಮಜಲು ಎಂದು, ಆನೆಗಳನ್ನು ಸಾಕುತ್ತಿರುವ ಪ್ರದೇಶವನ್ನು ಆನೆಗುಂಡಿಯೆಂದು, ಮಲ್ಲಿಗೆ ಬೆಳೆಯುತ್ತಿದ್ದ ಪ್ರದೇಶವನ್ನು ಮಲ್ಲಿಗೆ ಮಜಲು ಎಂದು, ಕುಸ್ತಿ ನಡೆಯುತ್ತಿದ್ದ ಪ್ರದೇಶವನ್ನು ಗರಡಿ ಬಯಲು ಎಂದು, ಎತ್ತಿನ ಗಾಡಿಗಳನ್ನು ನಿಲ್ಲಿಸುತ್ತಿದ್ದ ಪ್ರದೇಶವನ್ನು ಬಂಡಿಮಾಳವೆಂದು, ಒಂಟೆಗಳನ್ನು ಕಟ್ಟುತ್ತಿದ್ದ ಜಾಗವನ್ನು ಒಂಟೆಗುಂಡಿ ಎಂದು ಕರೆಯುತ್ತಿದ್ದರು. ಇವುಗಳಲ್ಲಿ ಹೆಚ್ಚಿನ ಪ್ರದೇಶಗಳು ಈಗಲೂ ಅದೇ ಹೆಸರಿನಿಂದ ಕರೆಯಲ್ಪಡುತ್ತವೆ. ಗ್ರಾಮದಲ್ಲಿ ಅನೇಕ ಕಡೆ ಕುಕ್ಕೆಪಟ್ಟಣ ಇದ್ದ ಬಗ್ಗೆ ಹಾಗೂ ಜನವಸತಿ ಇದ್ದ ಬಗ್ಗೆ ಕುರುಹುಗಳು ಈಗಲೂ ದೊರೆಯುತ್ತಿವೆ. ಆದರೆ ಕುಕ್ಕೆ ಪಟ್ಟಣ ಯಾವ ರೀತಿಯಲ್ಲಿ ನಾಶ ಹೊಂದಿದೆ ಎಂಬುದರ ಬಗ್ಗೆ ಯಾರಿಗೂ ಖಚಿತ ಮಾಹಿತಿ ತಿಳಿದಿಲ್ಲ. ಆದರೆ ಒಂದಿಬ್ಬರ ಅಭಿಪ್ರಾಯದ ಪ್ರಕಾರ ಸಿಡುಬುನಂತಹ ಭೀಕರ ರೋಗದಿಂದಾಗಿ ಜನ ಸರ್ವನಾಶವಾಗಿರಬಹುದು ಅಥವಾ ಗುಳೇ ಎದ್ದು ಹೋಗಿರಬಹುದು ಎಂದು ತಿಳಿದು ಬರುತ್ತದೆ.

INFO

Type

Text-to-videoWj

Date Created

November 22,2024Wj

Dimensions

1280×768pxWj

Recommended Prompt

Prompt 1: captures a serene rural landscape with cows and people walking along a dirt road. the cows are seen grazing in the field, and the people are walking in front of a temple. also shows a man walking with a horse and a woman walking with a cow. the landscape is surrounded by mountains, and the sky is filled with clouds. conveys a sense of peacefulness and harmony with nature.
Prompt 2: showcases a serene countryside scene with a herd of cows walking down a dirt road. the cows are seen grazing on the grass and walking around the area. also captures a man walking down the road, and a person riding a horse. the overall atmosphere is peaceful and idyllic, with the cows and people coexisting harmoniously in the natural environment.